ಅಯೋ, ಪಾಪಿ ಕಾಮುಕ

ಅಯೋ, ಪಾಪಿ ಕಾಮುಕ

ಕಲಬುರಗಿ, ಸೆ. 11 : ಪಾಪಿ ಕಾಮುಕನ ಹೀನ ಕೃತ್ಯೆಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮೃತ ಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ನಗರದ ರಾಜಾಪುರದ ರಾಜು ಪೂಜಾರಿ. ಕಾಲೇಜ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸಿ, ಸಲುಗೆ ಹೆಚ್ಚಿದ್ದ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಯುವತಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ . ಯುವಕ ಸೆ.4 ರಂದು ಯುವತಿಯನ್ನು ಕಾಲೇಜಿನಿಂದ ಕರೆದುಕೊಂಡು ಬಲವಂತವಾಗಿ ಹೆವಿ ಡೋಸ್ ಇಂಜೆಕ್ಷನ್ ನೀಡಿ ಅಬಾರ್ಷನ್ ಮಾಡಿಸಿದ್ದ. ಗರ್ಭಪಾತದ ವೇಳೆ ಯುವತಿ ಮೃತಪಟ್ಟಿದ್ದಾಳೆ. ಈತನ ಬಂಧನದಿಂದ ಈಗ ಯುವತಿಯ ಸಾವಿನ ರಹಸ್ಯ ಬಯಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos