ಪರಮೇಶ್ವರ್ ಗೆ ಮತ್ತೊಂದು ಸಂಕಷ್ಟ

ಪರಮೇಶ್ವರ್ ಗೆ ಮತ್ತೊಂದು ಸಂಕಷ್ಟ

ಬೆಂಗಳೂರು, ಅ. 12: ಎರಡು ದಿನಗಳಿಂದ ನಡೆಸಿದ ಐಟಿ ದಾಳಿಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಅವರು 100 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಹೊಂದಿರುವುದು ದೃಢಪಟ್ಟಿರುವುದರಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾದರಿಯಲ್ಲೇ ಅವರಿಗೂ ಐಟಿ ಹಾಗೂ ಇಡಿ ಕಂಟಕ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ ಸೀಟ್ ಬ್ಲಾಕಿಂಗ್ ದಂಧೆ ಹಾಗೂ ಹವಾಲಾ ದಂಧೆ ನಡೆದಿದೆ ಎನ್ನಲಾಗಿದ್ದು, ಎರಡು ದಿನಗಳಿಂದ ನಡೆದ ಐಟಿ ದಾಳಿ ವೇಳೆ ಒಟ್ಟಾರೆ 100 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos