ಅತ್ಯಾಚಾರಿ ಆರೋಪಿ ಅಂದರ್

ಅತ್ಯಾಚಾರಿ ಆರೋಪಿ ಅಂದರ್

ಆನೇಕಲ್, ನ. 07: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾ ಹೆಚ್ಚಾಗುತ್ತಿದ್ದು, ನೆನ್ನೆ ತಡರಾತ್ರಿ  6 ವರ್ಷದ ಬಾಲಕಿ‌ ಮೇಲೆ ಅತ್ಯಾಚಾರವೆಸಗಿರುವ 47 ರ ಭೂಪ. ನಡೆದಿರುವ ಘಟನೆ ಇದು ತಡವಾಗಿ ಬೆಳಕಿಗೆ ಬಂದಿದೆ.  ಬೆಂಗಳೂರಿನ ಹುಳಿಮಾವು ಠಾಣಾವ್ಯಪ್ತಿಯಲ್ಲಿ ನಡೆದಿರುವ  ಘಟನೆ.  ಸಿದ್ದಪ್ಪ ಬಿನ್ ವಜ್ರಪ್ಪ (47) ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ವ್ಯಕ್ತಿ

ಹುಳಿಮಾವು ಸಮೀಪದ ನ್ಯಾನಪ್ಪನಹಳ್ಳಿ ವಾಸಿ ಸಿದ್ದಪ್ಪ ಆರೋಪಿಯನ್ನು ವಶಕ್ಕೆ ಪಡೆದು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿರುವ ಪೋಲೀಸರು ಹುಳಿಮಾವು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos