ಅನಾರೋಗ್ಯದಿಂದ ಬಿದ್ದ ಆನೆ

ಅನಾರೋಗ್ಯದಿಂದ ಬಿದ್ದ ಆನೆ

ಕೊಡಗು, ಸೆ. 4 : ಸಿದ್ದಾಪುರ ಸಮೀಪದ ಮಾಲ್ದಾರೆಯ ಕಾಫಿ ತೋಟದೊಳಗೆ ಕಾಡಾನೆಯೊಂದು ಅನಾರೋಗ್ಯದ ಕಾರಣದಿಂದ ರೋಧಿಸುತ್ತಿದೆ. ಬಿಬಿಟಿಸಿ ಸಂಸ್ಥೆಯ ಬಾಡಬಾನಂಗಳ ಕಾಫಿ ತೋಟದಲ್ಲಿ ನರಳುತ್ತಾ ಬಿದ್ದಿದೆ. ಎಂದಿನಂತೆ ಕಾಫಿ ತೋಟಕ್ಕೆ ಕೆಲಸಕ್ಕೆ ಬಂದ ಕಾರ್ಮಿಕರು ನರಳುತ್ತಿರುವ ಆನೆಯನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆನೆಯನ್ನು ಪರಿಶೀಲಿಸಿದ್ದಾರೆ. ಆದರೆ, ಆನೆ ಯಾವ ಸಮಸ್ಯೆಯಿಂದ ನರಳುತ್ತಿದೆ ಎಂಬುದು ತಿಳಿದಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos