ಅಮೆರಿಕಾದಲ್ಲಿ ಮೋದಿ-ಇಮ್ರಾನ್ ಖಾನ್ ಭೇಟಿ

ಅಮೆರಿಕಾದಲ್ಲಿ ಮೋದಿ-ಇಮ್ರಾನ್ ಖಾನ್ ಭೇಟಿ

ನವದೆಹಲಿ, ಸೆ. 18 : ಭಾರತದ ವೈರಿಎಂದು ಹೇಳಲ್ಪಡುವ ದೇಶ ಎಂದರೆ ಅದು ಪಾಕ್. ಅಮೆರಿಕಾದಲ್ಲಿ ಭಾರತ ಪ್ರಧಾನಿ ನರೇಂದ್ರಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪರಸ್ಪರ ಮುಖಾಮುಖಿ ಭೇಟಿಯಾದರೂ ಯಾವುದೇ ಚರ್ಚೆ ನಡೆಸಿಲ್ಲ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ.
ಅಮೆರಿಕಾದಲ್ಲಿ ಪ್ರಧಾನಮಂತ್ರಿ ಮೋದಿ ಹಾಗೂ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ನಡುವೆ ಯಾವುದೇ ಭೇಟಿಗಳಿಲ್ಲ. ನಿನ್ನೆಯಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಮತ್ತು ಭಾರತದ ಪ್ರಧಾನಮಂತ್ರಿಗಳನ್ನು ಶೀಘ್ರದಲ್ಲಿಯೇ ಭೇಟಿಯಾಗುವುದಾಗಿ ಹೇಳಿದ್ದರು. ಆದರೆ, ಎಲ್ಲಿ , ಯಾವಾಗ ಭೇಟಿಯಾಗಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos