ಅಮೆರಿಕ ಪಡೆಗಳ ಮೇಲೆ ಇರಾನ್ ದಾಳಿ

ಅಮೆರಿಕ ಪಡೆಗಳ ಮೇಲೆ ಇರಾನ್ ದಾಳಿ

ವಾಷಿಂಗ್ಟನ್, ಜ. 8 : ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್ ವಾಯುನೆಲೆಯಲ್ಲಿರುವ ಅಮೆರಿಕ ಪಡೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇರಾನ್, ಇರಾಕ್ ಗೆ ವಿಮಾನ ಸಂಚಾರಕ್ಕೆ ಅಮೆರಿಕ ನಿಷೇಧ ಹೇರಿದೆ ಎಂದು ವರದಿ ತಿಳಿಸಿದೆ.
ಇರಾಕ್ ನ ಎರಡು ವಾಯುನೆಲೆಯಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿ ಪಡೆಗಳ ಮೇಲೆ ಟೆಹ್ರಾನ್ ಸುಮಾರು 12ಕ್ಕೂ ಅಧಿಕ ಮಿಸೈಲ್ಸ್ ದಾಳಿ ನಡೆಸಿದೆ ಎಂದು ಅಮೆರಿಕ ಮಿಲಿಟರಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos