7 ಅಮೆರಿಕ ಯೋಧರ ಹತ್ಯೆ

7 ಅಮೆರಿಕ ಯೋಧರ ಹತ್ಯೆ

ಬೇರತ್, ಮಾ. 27, ನ್ಯೂಸ್ ಎಕ್ಸ್ ಪ್ರೆಸ್ : ಐಸಿಸ್ ಉಗ್ರರು ಸಿರಿಯಾದಲ್ಲಿ ಆಕ್ರಮಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಅಮೆರಿಕ 7 ಯೋಧರನ್ನು ಹತ್ಯೆಗೈದಿರುವುದಾಗಿ ಐಸಿಸ್ ಉಗ್ರರು ಹೇಳಿಕೊಂಡಿದ್ದಾರೆ. ಸಿರಿಯಾದ ಉತ್ತರ ಭಾಗದ ಮನ್ಬಿಜ್ ನಗರದ ಚೆಕ್ಪಾಯಿಂಟ್ ದಾಳಿ ತಡೆದಿದ್ದು, ಐಸಿಸ್ ಹೊಣೆ ಹೊತ್ತು ಕೊಂಡಿದೆ. ಐಸಿಸ್ ಹಿಡಿತದಲ್ಲಿದ್ದ ಈ ಪ್ರದೇಶದಲ್ಲಿ ಈಗ ಸಿರಿಯಾ ಸೇನೆ ಆಡಳಿತ ನಿರ್ವಹಿಸುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos