‘ಅಂಬಿ’ ಹುಟ್ಟು ಹಬ್ಬಕ್ಕೆ: ಕಡಲೆಪುರಿ,ಬತಾಸು ತಂದ ಅಭಿಮಾನಿ

‘ಅಂಬಿ’ ಹುಟ್ಟು ಹಬ್ಬಕ್ಕೆ: ಕಡಲೆಪುರಿ,ಬತಾಸು ತಂದ ಅಭಿಮಾನಿ

ಬೆಂಗಳೂರು, ಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬ. ಅಂಬಿಯ ಅಪ್ಪಟ ಅಭಿಮಾನಿಯೊಬ್ಬರು ಹುಟ್ಟುಹಬ್ಬಕ್ಕೆ ಆಗಮಿಸಿ ಗುಬ್ಬಿ ಮೂಲದ ಸುಮಿತ್ರಾ ಭಾಯಿ ಅವರು ಅಂಬಿ ಹುಟ್ಟ ಹಬ್ಬಕೆ ಕಡಲೆಪುರಿ,ಬತಾಸು, ಹಾರ ತಂದಿದ್ದಾರೆ.  ಕಂಠೀರವ ಸ್ಟೂಡಿಯೋದಲ್ಲಿರೋ ಅಂಬಿ ಸಮಾಧಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿದೆ

ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಸಂಸದರಾಗಿ ಆಯ್ಕೆ ಆದ ಬಳಿಕ ಮಂಡ್ಯ ಜನರಿಗೆ ಇಂದು ಸಮಲತಾ ಅಂಬರೀಶ್ ಧನ್ಯವಾದ ಸಲ್ಲಿಸಲಿದ್ದಾರೆ. ಇನ್ನು ಅಂಬಿ ಹುಟ್ಟುಹಬ್ಬದ ಹಿನ್ನೆಲೆ ಸಮಾಧಿಗೆ ಸಾವಿರಾರು ಅಭಿಮಾನಿಗಳು ಬರೋ ನಿರೀಕ್ಷೆ ಇದೆ

ಫ್ರೆಶ್ ನ್ಯೂಸ್

Latest Posts

Featured Videos