ಅಂಬಾರಿ ಹೊತ್ತ ಅರ್ಜುನ; ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದ ಜನ

ಅಂಬಾರಿ ಹೊತ್ತ ಅರ್ಜುನ; ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದ ಜನ

ಮೈಸೂರು, ಅ. 1 : ಈ ಬಾರಿಯ ಫುಲ-ಪುಷ್ಪ ಪ್ರದರ್ಶನ ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸಿದೆ. ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಕುಪ್ಪಣ್ಣ ಪಾರ್ಕ್ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಂಡಿರುವ ಫ್ಲವರ್ ಶೋ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಆನೆಗಳನ್ನು ಸಿದ್ದ ಮಾಡಲಾಗಿದೆ. ಇಸ್ರೋದ ಮಹತ್ವ ಯೋಜನೆ ಚಂದ್ರಯಾನ-2 ಮಾದರಿ ಎಲ್ಲರ ಮನಸೂರೆಗೊಳಿಸುವಂತಿದೆ. ಕೆ.ಆರ್.ವೃತ್ತ ರಚನೆ, ಡೊನಾಲ್ಡ್ ಡಕ್, ಏರ್ ಶೋ, ಇಕೆಬಾನ, ಕಟ್ ಫ್ಲವರ್, ಡ್ರೈ ಫ್ಲವರ್, ಟೆರೋರಿಯಮ್ ಗಾರ್ಡನ್, ಮಿನಿಯೇಟರ್, ಪಾಟರಿ ಗಾರ್ಡನ್ ಇನ್ನೂ ಮೊದಲಾದ ವಿನ್ಯಾಸಗಳನ್ನು ಮಾಡಲಾಗಿದೆ. ದಸರಾ ಫಲ-ಪುಷ್ಪ ಪ್ರದರ್ಶನದ ಒಂದು ಝಲಕ್ ನಿಮಗಾಗಿ, ಹೂಗಳ ಸೌಂದರ್ಯ ನೋಡಿ ಕಣ್ತುಂಬಿಕೊಳ್ಳಿ…

ಫ್ರೆಶ್ ನ್ಯೂಸ್

Latest Posts

Featured Videos