ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಿಯಾದ ಅಂಬಾನಿ

ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಿಯಾದ ಅಂಬಾನಿ

ನವದೆಹಲಿ, ಅ. 12 : ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸುವ ದೇಶದ ಅತ್ಯಂತ ಶ್ರೀಮಂತರ  ಪಟ್ಟಿಯಲ್ಲಿ ರಿಲಯನ್ಸ್ ಕಂಪನಿಯ ಒಡೆಯ ಮುಕೇಶ್ ಅಂಬಾನಿ ಮತ್ತೆ ಮೊದಲಿಗರಾಗಿದ್ದಾರೆ. ಸತತ 12ನೇ ವರ್ಷ ಅವರು ಈ ಸ್ಥಾನ ಕಾಯ್ದು ಕೊಂಡ್ಡಿದ್ದು ಅವರ ಹೆಗ್ಗಳಿಕೆ.  ಮುಕೇಶ್ ಅಂಬಾನಿ ಅವರ ಸಂಪತ್ತಿನ ಒಟ್ಟು ಮೌಲ್ಯ 51.4 ಶತಕೋಟಿ ಡಾಲರ್ ಆಗಿದೆ. ದ್ವಿತೀಯ ಸ್ಥಾನದಲ್ಲಿರುವ ಗೌತಮ್ ಅದಾನಿ ಸಂಪತ್ತಿನ ಒಟ್ಟು ಮೌಲ್ಯ 15.7 ಶತಕೋಟಿ ಡಾಲರ್ ಆಗಿದೆ. ಹೀಗಾಗಿ, ಅಂಬಾನಿ ದೇಶದ ಸಿರಿವಂತರ ಪಟ್ಟಿಯಲ್ಲಿ ಅಗ್ರಜರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos