ಅಜಯ್ ಪತ್ನಿ ‘ಸ್ವಪ್ನ’ ಹುಟ್ಟುಹಬ್ಬದ ಸಂಭ್ರಮ

ಅಜಯ್ ಪತ್ನಿ ‘ಸ್ವಪ್ನ’ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: ಅಜಯ್ ​​ರಾವ್ ಪುಟ್ಟಮಗುವಿಗೆ ಈಗ 6 ತಿಂಗಳ ಸಂಭ್ರಮ. ಇದೀಗ ಅಜಯ್​​ ಮುದ್ದು ಮಗಳಾದ ಚೆರಿಶ್ಮಳಿಗೆ 6 ತಿಂಗಳಾಗಿದ್ದು, ತಮ್ಮ ಮಗಳ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಇಂದು ಅಜಯ್​​ ಪತ್ನಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಜಯ್​​ ಟ್ವಿಟ್ಟರ್​​ ಮೂಲಕ ಹ್ಯಾಪಿ ಬರ್ತ್ ಡೇ ಸ್ವಪ್ನ ಎಂದು ಪತ್ನಿಗೆ ಶುಭಾಶಯ ಕೋರಿದ್ದಾರೆ. ಇದೇ ಸಮಯದಲ್ಲಿ ಸ್ವಪ್ನ ತಮ್ಮ ಮಗಳೊಂದಿಗೆ ಕೂತಿರುವ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಮುದ್ದು ಕಂದನ ವೈಟ್​​ ಆಂಡ್​​ ಪಿಂಕ್​​ ಡ್ರೆಸ್​​ ಹಾಕಿ ಕೂತಿರುವ ಆ ಫೋಟೋಗೆ ಅಭಿಮಾನಿಗಳ ಲೈಕ್ ಸಿಕ್ಕಾಪಟ್ಟೆ ಜೋರಾಗೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos