ಇಸ್ರೋ: ಸೂರ್ಯನ ಗಮ್ಯಸ್ಥಾನ ತಲುಪಿದ ಆದಿತ್ಯ ಎಲ್1!

ಇಸ್ರೋ: ಸೂರ್ಯನ ಗಮ್ಯಸ್ಥಾನ ತಲುಪಿದ ಆದಿತ್ಯ ಎಲ್1!

ಬೆಂಗಳೂರು: ಸೂರ್ಯನ ಕೌತುಕಗಳನ್ನು ಅಧ್ಯಯನ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದ್ರೆ ಇಸ್ರೋ ಉಡಾವಣೆ 1.3 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿರುವ ಲ್ಯಾಂಗ್ರೇಜಿಯ ನ್ ಪಾಯಿಂಟ್ ನಲ್ಲಿ ನೌಕೆಯನ್ನು ಸ್ಥಿರಗೊಳಿಸುವ ಪ್ರಯತ್ನವನ್ನು ಇಸ್ರೋ ಇಂದು ಸಂಜೆ ಮಾಡಲಿದೆ.

ಇಸ್ರೋ ಪ್ರಕಾರ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.3 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿರುವ ಸೂರ್ಯನ ಭೂಮಿಯ ನಡುವಿನ ಲ್ಯಾಂಗ್ರೇಜಿಯ ನ್ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಎಲ್ 1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಉಪಗ್ರಹವು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿ, ಜೊತೆಗೆ ಸೌರ ಚಟುವಟಿಕೆಗಳನ್ನು ಮತ್ತು ಅಲ್ಲಿನ ಅವಮಾನದ ಮೇಲು ನಿಗ ವಹಿಸಲಿ. ಇಂದು ಸಂಜೆ 4 ಗಂಟೆಗೆ ಆದಿತ್ಯ ನೌಕೆಯನ್ನು ಎಲ್ಲವನ್ನು ಪಾಯಿಂಟ್ ನಲ್ಲಿ ಸ್ಥಿರಗೊಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos