ರಾಘಣ್ಣನ ‘ಆಡಿಸಿದಾತ’ ಚಿತ್ರಕ್ಕೆ ಮುಹೂರ್ತ!

ರಾಘಣ್ಣನ ‘ಆಡಿಸಿದಾತ’ ಚಿತ್ರಕ್ಕೆ ಮುಹೂರ್ತ!

ಬೆಂಗಳೂರು,ಮಾ.26, ನ್ಯೂಸ್ ಎಕ್ಸ್ ಪ್ರೆಸ್:  ‘ಅಮ್ಮನ ಮನೆ’ ಹಾಗೂ ‘ತ್ರಯಂಬಕ’ ಸಿನಿಮಾಗಳ ನಂತರ ರಾಘವೇಂದ್ರ ರಾಜ್​​ಕುಮಾರ್ ಈಗ ‘ಆಡಿಸಿದಾತ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಪುನೀತ್ ರಾಜ್​​ಕುಮಾರ್ ಚಿತ್ರದ ಮುಹೂರ್ತಕ್ಕೆ ಬಂದು ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಫ್ರೆಶ್ ನ್ಯೂಸ್

Latest Posts

Featured Videos