2 ಕೋಟಿ ಫೇರ್ ನೆಸ್ ಕ್ರೀಂ ಜಾಹೀರಾತು ತಿರಸ್ಕರಿಸಿದ ನಟಿ ಸಾಯಿಪಲ್ಲವಿ!

2 ಕೋಟಿ ಫೇರ್ ನೆಸ್ ಕ್ರೀಂ ಜಾಹೀರಾತು ತಿರಸ್ಕರಿಸಿದ ನಟಿ ಸಾಯಿಪಲ್ಲವಿ!

ಚೆನ್ನೈ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಮಾರಿ 2 ಸಿನಿಮಾ ಖ್ಯಾತಿಯ ನಟಿ ಸಾಯಿ ಪಲ್ಲವಿ ಫೇರ್ ನೆಸ್ ಕಂಪನಿಯೊಂದು ನೀಡಿದ 2 ಕೋಟಿ ರೂ. ಒಪ್ಪಂದವೊಂದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸಾಯಿ ತಮ್ಮ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ. ಇದೇ ಕಾರಣಕ್ಕೆ ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲ ಎಂದು 2 ಕೋಟಿ ರೂ. ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.  ಇದು ತನ್ನ ಆದರ್ಶಕ್ಕೆ ಸರಿ ಹೊಂದಲ್ಲ ಎಂಬ ಕಾರಣಕ್ಕೆ ಆಫರ್ ತಿರಸ್ಕರಿಸಿದ್ದಾರಂತೆ. ಸಿನಿಮಾ ನಟಿ ಎಂದ ಮೇಲೆ ಫೇರ್ ನೆಸ್ ಕ್ರೀಂ, ಮೇಕಪ್ ಅತಿಯಾಗಿ ಮಾಡಿಕೊಳ್ಳುವವರ ಮಧ್ಯೆ ಸಾಯಿ ಪಲ್ಲವಿ ವಿಶಿಷ್ಟವಾಗಿ ನಿಲ್ಲುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos