ಕೊಹ್ಲಿ ಹುಟ್ಟುಹಬ್ಬಕ್ಕೆ ಎಬಿಡಿ ವಿಷ್

ಕೊಹ್ಲಿ ಹುಟ್ಟುಹಬ್ಬಕ್ಕೆ ಎಬಿಡಿ ವಿಷ್

ಬೆಂಗಳೂರು, ನ. 6 : ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟ ನೆಟ್ಟಗಿದ್ದಂತೆ ಕಾಣುತ್ತಿಲ್ಲ. ನಾಯಕ ಕೊಹ್ಲಿ ಮಾಡಿರುವ ಸರ್ವಪ್ರಯೋಗ, ಪ್ರಯತ್ನಗಳಿಗೂ ಸೋಲು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ವಿರಾಟ್ ಹುಟ್ಟು ಹಬ್ಬದ ಸಂಭ್ರಮದ ಬಳಿಕವಾದರೂ ಅದೃಷ್ಟ ಕುದುರಬಹುದು ಎನ್ನುವ ನಿರೀಕ್ಷೆಯಲ್ಲಿ ಕೊಹ್ಲಿ ಹುಟ್ಟುಹಬ್ಬಕ್ಕೆ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ವಿಷ್ ಮಾಡಿದ್ದಾರೆ.
ವಿಡಿಯೋ ಮೂಲಕ ವಿಷ್ ಮಾಡಿರುವ ಎಬಿಡಿ ಮುಂದಿನ ಸಲ ಕಪ್ ನಮ್ದೆ ನಿಮ್ಮ ಜೊತೆಗೆ ನಾನಿರುತ್ತೇನೆ ಎಂದಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ಕೊಹ್ಲಿಗೆ ಮುಂದಿನ ದಿನಗಳಲ್ಲಿ A F5 ಬಟನ್ನಂತೆ ನಿಮ್ಮ ಬ್ಯಾಟಿಂಗ್ ಇರಲಿ ಎಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos