ಸಿಲಿಂಡರ್ ಪೈಪ್ ಲೀಕ್ನಿಂದ ಬೆಂಕಿ  ಮನೆ ದ್ವಂಸ

ಸಿಲಿಂಡರ್ ಪೈಪ್ ಲೀಕ್ನಿಂದ ಬೆಂಕಿ  ಮನೆ ದ್ವಂಸ

ಆನೇಕಲ್, ಸೆ. 12: ನಗರದಲ್ಲಿಂದು ಸಿಲಿಂಡರ್ ಪೈಪ್ ಲೀಕ್ನಿಂದ ಬೆಂಕಿ ಹೊತ್ತಿಕೊಂಡು ಮನೆಯೊಂದು ಸಂಪೂರ್ಣವಾಗಿ ಸುಟ್ಟು ದ್ವಂಸವಾಗಿರುವ ಘಟನೆ ನಡೆದಿದೆ. ಈ ಘಟನೆಯು ಆನೇಕಲ್ ನಗರದ ಥಳಿರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 7, 30 ಸಮಯದಲ್ಲಿ ನಡೆದಿರುವ ಘಟನೆಯಾಗಿದೆ.

ವಾಸಿ ನಾಗಪ್ಪ ಎಂಬುವವರಿಗೆ ಸೇರಿದ ಮನೆಯಾಗಿದ್ದು,  ಕ್ವಾಲಿಟಿ ಇಲ್ಲದ ಗ್ಯಾಸ್ ಪೈಲ್ ಉಪಯೋಗದಿಂದ  ಈ ಅವಘಡ ನಡೆದಿದೆ.  ಸಂಪೂರ್ಣ ವಾಗಿ ಸುಟ್ಟು ಕರಕಾಲಾಗಿರುವ ಮನೆ, ಯಾವುದೇ ಪ್ರಾಣ ಅಪಾಯ ವಾಗಿಲ್ಲ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದಿಂದ ಬೆಂಕಿ‌ ನಂದಿಸುವ ಕಾರ್ಯ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos