‘ಗೌರಿ ಲಂಕೇಶ್ ಟ್ರಸ್ಟ್‌ ಹೆಸರಲ್ಲಿ 7 ಕೋಟಿ ರೂ ಅಕ್ರಮ’!

‘ಗೌರಿ ಲಂಕೇಶ್ ಟ್ರಸ್ಟ್‌ ಹೆಸರಲ್ಲಿ 7 ಕೋಟಿ ರೂ ಅಕ್ರಮ’!

ಬೆಂಗಳೂರು, ಡಿ. 17: ಗೌರಿ ಲಂಕೇಶ್ ಹೆಸರಲ್ಲಿ ಟ್ರಸ್ಟ್‌ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಆರೋಪಿಸಿದ್ಧಾರೆ. ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಇಂದ್ರಜಿತ್ ಲಂಕೇಶ್, ತಮ್ಮ ಅಕ್ಕನ ಹೆಸರಲ್ಲಿ 7 ಕೋಟಿ ರೂ. ಗೌರಿ ಲಂಕೇಶ್ ಹೆಸರಿನ ಟ್ರಸ್ಟ್‌ನಲ್ಲಿ ಕುಟುಂಬದವರು ಯಾರೂ ಇಲ್ಲ ಎಂದು ಆರೋಪಿಸಿರುವ ಇಂದ್ರಜಿತ್, ಅನ್ಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಟ್ರಸ್ಟ್ ಮಾಡಿಕೊಂಡು ಅಕ್ರಮ ಎಸಗಿದ್ದಾರೆ ಎಂದು ಆಪಾದಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos