ಪಾಳು ಬಿದ್ದಂತಹ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ!!

ಪಾಳು ಬಿದ್ದಂತಹ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ!!

ಚಿತ್ರದುರ್ಗ: ಪಾಳು ಬಿದ್ದಂತಹ ಮನೆಯಲ್ಲಿ ಈಗ 5 ಅಸ್ಥಿಪಂಜರ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗ ನಗರದ ಜಿಲ್ಲಾ ಕಾರಾಗೃಹ ರಸ್ತೆಯಲ್ಲಿರುವ ಮನೆಯಾಗಿತ್ತು. ಆ ಮನೆಯಲ್ಲಿ ಈಗ ಮೂರು ಅಸ್ಥಿಪಂಜರ ಪತ್ತೆಯಾಗಿರುವಂಥದ್ದು. ಸುಮಾರು 10 ವರ್ಷಗಳಿಂದ ಪಾಳು ಬಿದ್ದಿದ್ದ ಮನೆ ಈಗ ನಿಗೂಢ ರೀತಿಯಲ್ಲಿ ಮೂರು ಅಸ್ಥಿಪಂಜರ ಪತ್ತೆಯಾಗಿದೆ.

ಸ್ಥಳಕ್ಕೆ ಡಿ ವೈ ಎಸ್ ಪಿ ಕೂಡ ಭೇಟಿ ನೀಡಿ ಎಲ್ಲಾ ರೀತಿಯ ಪರಿಶೀಲನೆ ಮಾಡ್ತಾಯಿದ್ದಾರೆ.  ಹತ್ತು ವರ್ಷದಿಂದ ಲಾಕ್ ಆಗಿದ್ದಂತಹ ಮನೆ. ಪಾಳಿ ಬಿದ್ದಿದ್ದಂತೆ ಈಗ ಆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಮೂರು ಅಸ್ತಿ ಪಂಜರ ಸಿಕ್ಕಿರುವಂಥದ್ದು. ಇನ್ನು ಡಿವೈಎಸ್ ಪಿ ಅನಿಲ್ ಕುಮಾರ್ ಕೂಡ ಭೇಟಿಯನ್ನು ನೀಡಿದ್ದಾರೆ. ಪರಿಶೀಲನೆಯನ್ನು ಮಾಡ್ತಿದ್ದಾರೆ. ಅಲ್ಲಿ ಕೂಡ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಎಷ್ಟು ದಿನದಿಂದ ಈ ಮನೆ ಪಾಳು ಬಿದ್ದಿತ್ತು ಮೂರು ಜನ ಅಲ್ಲಿಗೆ ಏನಕ್ಕೆ ಹೋಗಿದ್ದರು. ಎಲ್ಲಾ ರೀತಿಯಾದ ತನಿಖೆಯನ್ನು ಡಿವೈಎಸ್ಪಿ ಮನೆಯಲ್ಲಿ ಮಾಡ್ತಾ ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos