3 ಅಡಿ ಉದ್ದದ ಎರೆಹುಳು!

3 ಅಡಿ ಉದ್ದದ ಎರೆಹುಳು!

ಮಂಗಳೂರು, ಸೆ. 28: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಮೀಪದ ಕೊಲ್ಲಮೊಗ್ರು ಎಂಬ ಗ್ರಾಮದಲ್ಲಿ ರೈತನ ಮಿತ್ರ ಎರೆಹುಳು ಮೂರು ಅಡಿ ಉದ್ದದ  ಇರುವುದು ಪತ್ತೆಯಾಗಿದೆ.

ಕೊಲ್ಲಮೊಗ್ರು ಗ್ರಾಮದ ಗೋಪಾಲಕೃಷ್ಣ ಕಟ್ಟ ಎಂಬುವವರ ಕೃಷಿಭೂಮಿಯಲ್ಲಿ ಮಣ್ಣು ಅಗೆಯುವಾಗ ಈ 3 ಅಡಿ ಉದ್ದದ ಎರೆಹುಳು ಕಂಡು ಕೆಲಸದವರು ಮೊದಲು ಹಾವು ಎಂದುಕೊಂಡಿದ್ದರು. ಆದರೆ, ಅದನ್ನ ಸೂಕ್ಷ್ಮವಾಗಿ ಗಮನಿಸಿದಾಗ ಅದು ಹಾವಲ್ಲ ಎರೆಹುಳು ಎಂಬುದು ಖಚಿತವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos