3.4 ಕೋಟಿ ರೂ. ಮೌಲ್ಯದ ಚಿನ್ನ.!

3.4 ಕೋಟಿ ರೂ. ಮೌಲ್ಯದ ಚಿನ್ನ.!

ಹೈದ್ರಾಬಾದ , ಆ. 11 : ವಿಮಾನ ಪ್ರಯಾಣಿಕನೊಬ್ಬ ಎಲ್ಲರೂ ಹುಬ್ಬೇರುವ ರೀತಿಯಲ್ಲಿ ಐರನ್ ಬಾಕ್ಸ್ ಗಳಲ್ಲಿ ಚಿನ್ನದ ಗಟ್ಟಿಗಳನ್ನು ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದ ಪೊಲೀಸರು ಶುಕ್ರವಾರ ರಾತ್ರಿ ಹೈದ್ರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 3.46 ಕೋಟಿ ರೂಪಾಯಿ ಮೌಲ್ಯದ 9.21 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಬಂಧಿತ ಆರೋಪಿಯು ದುಬೈನಿಂದ ಬಂದಿದ್ದ. ಆತನ ಬಳಿ ಇದ್ದ 3,46,48,096 ರೂಪಾಯಿ ಬೆಲೆ ಬಾಳುವ ನಾಲ್ಕು ವಿ-ಆಕಾರದ ಚಿನ್ನದ ಬಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಶ್ಚರ್ಯವೆಂದರೆ ಈ ಚಾಲಾಕಿ ಆರೋಪಿ ಆ ಚಿನ್ನದ ಬಾರ್ ಗಳನ್ನು ಐರನ್ ಬಾಕ್ಸ್ ನ ಹೀಟಿಂಗ್ ಕಾಯಿಲ್ ಅಳವಡಿಸುವ ಜಾಗದಲ್ಲಿ ಇಟ್ಟು ಅವುಗಳನ್ನು ಚೆಕ್ಡ್-ಇನ್ ಬ್ಯಾಗೇಜ್ ನಲ್ಲಿ ಹಾ

ಫ್ರೆಶ್ ನ್ಯೂಸ್

Latest Posts

Featured Videos