2ನೇ ಬಾರಿಯೂ ರದ್ದಾದ ಕನ್ಹಯ್ಯ ಕುಮಾರ್ ಭಾಷಣ

2ನೇ ಬಾರಿಯೂ ರದ್ದಾದ ಕನ್ಹಯ್ಯ ಕುಮಾರ್ ಭಾಷಣ

ಕಲಬುರಗಿ, ಅ. 15: ನಗರದಲ್ಲಿ ನಡೆಯಬೇಕಿದ್ದ  ಕನ್ಹಯ್ಯ ಕುಮಾರ್  ಅವರ ಭಾಷಣದ ಎರಡನೇ ಕಾರ್ಯಕ್ರಮವೂ ರದ್ದು ಮಾಡಲಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ರದ್ದಾಗಿದ್ದ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕನ್ಹಯ್ಯನವರ ಭಾಷಣಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ, ಭವನದಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸ್ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಪೊಲೀಸ್ ಆಕ್ಷೇಪ ವ್ಯಕ್ತಪಡಿಸಿದರು. ಆಯೋಜಕರನ್ನು ಭೇಟಿ ಮಾಡಿ ಕಾರ್ಯಕ್ರಮ ರದ್ದು ಪಡಿಸಿ ಎಂದು ಸೂಚಿಸಿದರು. ಅದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮ ರದ್ದು  ಮಾಡಲಾಯಿತು. ಅಲ್ಲದೇ, ಭವನದಲ್ಲಿ ಸೇರಿದ್ದ ಜನರು ವಾಪಸ್ ಹಿಂತಿರುಗಿದರು.

 

ಫ್ರೆಶ್ ನ್ಯೂಸ್

Latest Posts

Featured Videos