25 ಬಾಲ್ ಗಳಲ್ಲಿ ಶತಕ

25 ಬಾಲ್ ಗಳಲ್ಲಿ ಶತಕ

ಮಾ. 22, ನ್ಯೂಸ್ ಎಕ್ಸ್ ಪ್ರೆಸ್: ಕ್ರಿಕೆಟ್ ದುನಿಯಾದಲ್ಲಿ ಇಂಗ್ಲೆಂಡ್ ಬ್ಯಾಟ್ಸ್​​​ಮನ್ ಅದ್ವಿತೀಯ ಸಾಧನೆಯ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾನೆ. ಟಿ10 ಲೀಗ್​​ನಲ್ಲಿ  ಇಂಗ್ಲೀಷ್ ಕೌಂಟಿ ಸರ್ರೆ ತಂಡದ ಬ್ಯಾಟ್ಸ್​​​ಮನ್ ಆಗಿರೋ ಜ್ಯಾಕ್ಸ್ ಲಂಕಾಷೈರ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಈ ಅಮೋಘ ಇನ್ನಿಂಗ್ಸ್​​ನಲ್ಲಿ 8 ಫೋರ್,11 ಭರ್ಜರಿ 6 ಸೇರಿವೆ. ಈ ಅದ್ಭುತ ಬ್ಯಾಟಿಂಗ್ ವೇಳೆ ಜ್ಯಾಕ್ಸ್, ಓವರ್ವೊಂದರಲ್ಲಿ ಸತತ 6 ಸಿಕ್ಸರ್ ಬಾರಿಸಿ ಮಿಂಚಿದರು.  ಜ್ಯಾಕ್ಸ್ ಸಿಡಿಸಿದ ಈ ಶತಕ ಓವರ್ ಆಲ್ ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಎಂಬ ದಾಖಲೆಗೆ ಪಾತ್ರವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos