ಒಂದೆ ರೈಲ್ವೆ ಹಳಿಯಲ್ಲಿ 2 ಟ್ರೈನ್!

ಒಂದೆ ರೈಲ್ವೆ ಹಳಿಯಲ್ಲಿ 2 ಟ್ರೈನ್!

ಬೆಂಗಳೂರು, ಸೆ. 13:  ಒಂದೆ ರೈಲ್ವೆ ಹಳಿಯಲ್ಲಿ ಎದುರು ಬದುರಾದ ಟ್ರೈನ್ಗಳು‌.

ಬೆಂಗಳೂರು‌ ಚೆನೈನ ರೈಲ್ವೆ ಹಳಿ, ಜ್ವಾಲಾರಪೇಟೆಯಲ್ಲಿ ಎದರು ಬದುರಾದ ಟ್ರೈನ್ ಗಳು,

ಟ್ರೈನ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಾವಿರಾರು ಪ್ರಯಾಣಿಕರು,

ಜ್ವಾಲಾರ ಪೇಟೆಯಿಂದ ಆರೋಕೊಣಂಗೆ ಹೊಗುತ್ತಿದ್ದ ಪೆಸೆಂಜರ್ ರೈಲು,

ಚೆನೈಗೆ ನೀರು ಸಾಗಿಸುತ್ತಿದ್ದ ಮತ್ತೊಂದು ಟ್ರೈನ್

ಬೆಳಗ್ಗೆ 7:30  ರಲ್ಲಿ‌ನಡೆದ ಘಟನೆ. ರೈಲ್ವೆ ಇಲಾಖೆಯ ಟ್ರೆಕ್ ಬದಲಿಸು ಅಧಿಕಾರಿಯಿಂದ ಯಡವಟ್ಟಿನಿಂದ ಘಟನೆ ನಡೆದಿರುವ ಅನುಮಾನ.

ಫ್ರೆಶ್ ನ್ಯೂಸ್

Latest Posts

Featured Videos