2 ದಶಕಗಳ ನಂತರ ಒಂದಾದ ಈ ಜೋಡಿ

2 ದಶಕಗಳ ನಂತರ ಒಂದಾದ ಈ ಜೋಡಿ

ಏ. 4, ನ್ಯೂಸ್ ಎಕ್ಸ್ ಪ್ರೆಸ್: 20 ವರುಷಗಳ ನಂತರ ಅಮಿತಾಬ್ ಬಚ್ಚನ್ ಮತ್ತು ರಮ್ಯಾ ಕೃಷ್ಣ ಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 1998ರಲ್ಲಿ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದಲ್ಲಿ ಜೊತೆಯಾಗಿ ತೆರೆಯನ್ನು ಹಂಚಿಕೊಂಡ ಬಿಗ್ ಬಿ ಮತ್ತು ರಮ್ಯಾ ಕೃಷ್ಣ ಈಗ ಮತ್ತೆ ಒಂದಾಗಿದ್ದಾರೆ. ಕಾಲಿವುಡ್ ನಲ್ಲಿ ತಯಾರಾಗುತ್ತಿರುವ ‘ಉರ್ಯಾಂಧ ಮನಿಧನ್’ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರ ಮುಂದೆ ಬರಲಿದೆ ಈ ಜೋಡಿ.

 

ಫ್ರೆಶ್ ನ್ಯೂಸ್

Latest Posts

Featured Videos