11 ದಿನ ಬ್ಯಾಂಕ್ಗಳಿಗೆ ರಜೆ

11 ದಿನ ಬ್ಯಾಂಕ್ಗಳಿಗೆ ರಜೆ

ನವದೆಹಲಿ, ಅ. 1 : ಅಕ್ಟೋಬರ್ ನಲ್ಲಿ  ಹಬ್ಬಗಳ ಸಂಖ್ಯೆ ಹೆಚ್ಚಿರುವುದರಿಂದ ರಜೆಗಳ ಸಂಖ್ಯೆಯೂ ಹೆಚ್ಚು. ಗಾಂಧಿ ಜಯಂತಿ, ದೀಪಾವಳಿ,ಸಾಲು ಸಾಲು ರಜೆಗಳಿಂದಾಗಿ ಬ್ಯಾಂಕ್ಗಳು ಈ ಇಡೀ ತಿಂಗಳಲ್ಲಿ ಒಟ್ಟು 11 ದಿನ ಬಾಗಿಲು ಮುಚ್ಚಿರಲಿವೆ. ಅ. ಬ್ಯಾಂಕ್ಗಳು ಕೇವಲ 20 ದಿನ ಕೆಲಸ ಮಾಡಲಿವೆ.
ಅ. 26 ಮತ್ತು 27ರಂದು ನಾಲ್ಕನೇ ಶನಿವಾರ ಹಾಗೂ ರವಿವಾರವಾಗಿದ್ದು, ಅನಂತರ ಅ. 28 ಮತ್ತು 29ರಂದು ದೀಪಾವಳಿ ನಿಮಿತ್ತ ರಜೆ ಇರಲಿದೆ. ಆದರೆ ಇದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ರಜೆಯ ದಿನಾಂಕ ವ್ಯತ್ಯಾಸವಾಗಲಿದ್ದು, ಆರ್ಬಿಐ ಈ ರಜೆಗಳನ್ನು ಪಟ್ಟಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos