ಹುಬ್ಬಳ್ಳಿಯಲ್ಲಿ ಖ್ಯಾತ ಹೋಟೆಲ್ ಉದ್ಯಮಿ ನಿಗೂಢ ಸಾವು

ಹುಬ್ಬಳ್ಳಿಯಲ್ಲಿ ಖ್ಯಾತ ಹೋಟೆಲ್ ಉದ್ಯಮಿ ನಿಗೂಢ ಸಾವು

ವುಡಲ್ಯಾಂಡ್ ಹೋಟೆಲ್ ಮಾಲೀಕ ಸಮೀರ್ ಉಚ್ಚಿಲ್ ಸಾವು.

ಅಪಾರ್ಟ್ಮೆಂಟ್ ನ ಜನರೇಟರ್ ರೂಮ್ ನಲ್ಲಿ ನಿಗೂಢ ಸಾವು.

ತಡರಾತ್ರಿ ನಡೆದ ಘಟನೆ.

ಭವಾನಿ ನಗರದಲ್ಲಿರುವ ಆಕೃತಿ ಅಪಾರ್ಟ್ಮೆಂಟ್ ನಲ್ಲಿ ಘಟನೆ.

ಸ್ಥಳಕ್ಕೆ ಆಶೋಕನಗರ ಠಾಣೆ ಪೊಲೀಸರ ದೌಡು.

ತಡರಾತ್ರಿ ವರೆಗೆ ಹೋಟೆಲ್ ನಲ್ಲಿದ್ದ ಸಮೀರ್ ಉಚ್ವಿಲ್.

ಫ್ರೆಶ್ ನ್ಯೂಸ್

Latest Posts

Featured Videos