ರಾಜೌರಿ: ಐಇಡಿ ಸ್ಫೋಟಗೊಂಡು ಸೇನಾಧಿಕಾರಿ ಮೃತ್ಯು

ರಾಜೌರಿ: ಐಇಡಿ ಸ್ಫೋಟಗೊಂಡು ಸೇನಾಧಿಕಾರಿ ಮೃತ್ಯು

ನವದೆಹಲಿ: ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟಗೊಂಡು ಸೇನಾಧಿಕಾರಿಯೊಬ್ಬರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಶನಿವಾರ ನಡೆದಿದೆ.

 ಐಇಡಿಯನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪಾಕಿಸ್ತಾನದ ನುಸುಳುಕೋರರು ಈ ಸ್ಫೋಟಕವನ್ನು ಹುದುಗಿಸಿದ್ದರು ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos