ಪ್ರತಿ ದಿನ 3.2 ಜಿಬಿ ಡೇಟಾ ಬೇಕಾ.!

ಪ್ರತಿ  ದಿನ 3.2 ಜಿಬಿ ಡೇಟಾ ಬೇಕಾ.!

ಜಿಯೋ ಸೇರಿದಂತೆ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. ತನ್ನ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಬಿಎಸ್‌ಎನ್‌ಎಲ್ 349 ರೂ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. 349 ರೂ ಪ್ಲಾನ್ ಸಿಂಧುತ್ವವನ್ನು ಹೆಚ್ಚಿಸಿದೆ.

ಬಿಎಸ್‌ಎನ್‌ಎಲ್ 349 ರೂ ಪ್ಲಾನ್ ನಲ್ಲಿ 3.2 ಜಿಬಿ ಡೇಟಾ ಪ್ರತಿ ದಿನ ಸಿಗುತ್ತದೆ. 2016ರಲ್ಲಿ ಜಿಯೋದ ಪ್ಲಾನ್ ಗೆ ಟಕ್ಕರ್ ನೀಡಲು ಬಿಎಸ್‌ಎನ್‌ಎಲ್ ಈ ಧಮಾಕವನ್ನು
ಶುರು ಮಾಡಿತ್ತು.

ಆರಂಭದ ದಿನಗಳಲ್ಲಿ ಈ ಪ್ಲಾನ್ 70 ದಿನಗಳ ಸಿಂಧುತ್ವ ಹೊಂದಿತ್ತು. ನಂತರ  ಕಂಪನಿ 54 ದಿನಕ್ಕೆ ಇಳಿಕೆ ಮಾಡಿತ್ತು. ಈಗ ಮತ್ತೆ ಹತ್ತು ದಿನ ಹೆಚ್ಚಳ ಮಾಡಿದ್ದು, ಈಗ ಗ್ರಾಹಕರಿಗೆ 64 ದಿನಗಳ ಸಿಂಧುತ್ವ ಸಿಗಲಿದೆ.

349
ರೂ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ 100 ಎಸ್‌ಎಂಎಸ್ ಸಿಗಲಿದೆ. ಒಟ್ಟು 204.8 ಜಿಬಿ ಡೇಟಾ ಸಿಗಲಿದೆ. ಈ ಆಫರ್ ಏಪ್ರಿಲ್ 30,2019 ರವರೆಗೆ ಲಭ್ಯವಿದೆ.

ಫ್ರೆಶ್ ನ್ಯೂಸ್

Latest Posts

Featured Videos