ಪಡ್ಡೆ ಹುಡುಗರ ಮನ ಸೆಳೆಯುವ ಬೆಡಗಿ ಕತ್ರಿನಾ ಕೈಫ್

ಪಡ್ಡೆ ಹುಡುಗರ ಮನ ಸೆಳೆಯುವ ಬೆಡಗಿ ಕತ್ರಿನಾ ಕೈಫ್

ಮುಬೈ, ನ. 08: ಬಾಲಿವುಡ್ ನಟಿ ಕತ್ರಿನಾ ಕೈಫ್ ಸಿನಿಮಾಗಳ ಜೊತೆ ಜೊತೆಗೆ ಸಾಕಷ್ಟು ಫೋಟೋಶೂಟ್ಗಳಿಗೂ ಪೋಸ್ ಕೊಡುತ್ತಾರೆ. ಅವರು ಇತ್ತೀಚೆಗೆ ವೋಗ್ ಇಂಡಿಯಾದ ಮುಖಪುಟಕ್ಕೆ ಮಾಡಿರುವ ಫೋಟೋಸೂಟ್ನ ಚಿತ್ರಗಳು ವೈರಲ್ ಆಗುತ್ತಿವೆ.

ವೋಗ್ ಇಂಡಿಯಾಗಾಗಿ ಮಾಡಿರುವ ಈ ಫೋಟೋಶೂಟ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ವೋಗ್ ಇಂಡಿಯಾ ಕತ್ರಿನಾಗೆ ರಿಸ್ಕ್ ಟೇಕರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಿದೆ. ‘ಭಾರತ್’ ಹಾಗೂ ‘ಝೀರೋ’ ಸಿನಿಮಾಗಳಲ್ಲಿ ಕತ್ರಿನಾರ ಅಭಿನಯಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ವೋಗ್ ನಿಯತಕಾಲಿಕೆಗಾಗಿ ಕತ್ರಿನಾ ಮಾಡಿರುವ ಪೋಟೋಶೂಟ್ನ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos