16 ವರ್ಷದ ಬಾಲಕಿಗೆ ರೇಪ್

16 ವರ್ಷದ ಬಾಲಕಿಗೆ ರೇಪ್

ಬಿಹಾರ, ಆ. 12 : 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಐಟಿಬಿಪಿ ಸಿಬ್ಬಂದಿ ಸೇರಿ 3 ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗ್ತಿದೆ. ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಪೀಡಿತೆ ತಂದೆ ಪೊಲೀಸ್ ವಿರುದ್ಧ ದೂರಿದ್ದಾನೆ.
8ನೇ ತರಗತಿ ವಿದ್ಯಾರ್ಥಿನಿ ಶಾಲೆ ಮುಗಿಸಿ ಬರುವಾಗ ಹೊತ್ತೊಯ್ಯುದು ಅತ್ಯಾಚಾರವೆಸಗಿದ್ದಾರೆ. ಆಸೆ ತೀರಿದ ನಂತರ ಹುಡುಗಿಯನ್ನು ಅಲ್ಲೇ ಬಿಟ್ಟು ಹೋಗಿದ್ದರಂತೆ. ಬಾಲಕಿ ರಕ್ತ ಹರಿಸುತ್ತಲೇ ಮನೆಗೆ ಬಂದಿದ್ದಾಳೆ. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆರೋಪಿ ಯುವಕನೊಬ್ಬ ಪೀಡಿತೆ ಗ್ರಾಮದವನಂತೆ. ಉಳಿದ ಇಬ್ಬರ ಜೊತೆ ಸೇರಿ ಆತ ಕೃತ್ಯವೆಸಗಿದ್ದಾನೆ. ಬಾಲಕಿ ಖಾಸಗಿ ಅಂಗಕ್ಕೆ ರಾಡ್ ಹಾಕಲಾಗಿದೆ ಎನ್ನುವ ಸುದ್ದಿಯನ್ನು ತಂದೆ ಅಲ್ಲಗಳೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos