ರ್ಯಾಂಪ್ ವಾಕ್ ಮಾಡ್ತಿದ್ದ ವಿದ್ಯಾರ್ಥಿನಿ ಸಾವು

ರ್ಯಾಂಪ್ ವಾಕ್ ಮಾಡ್ತಿದ್ದ ವಿದ್ಯಾರ್ಥಿನಿ ಸಾವು

ಬೆಂಗಳೂರು, ಅ. 19: ರ‍್ಯಾಂಪ್ ವಾಕ್​ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಗರದ ಪೀಣ್ಯ ಏಮ್ಸ್​ ಕಾಲೇಜಿನಲ್ಲಿ ನೆನ್ನೆ ನಡೆದಿದೆ ಎನ್ನಲಾಗಿದೆ.

ಶಾಲಿನಿ 21 ಮೃತ ವಿದ್ಯಾರ್ಥಿನಿ ಏಮ್ಸ್ ಕಾಲೇಜ್ ನಲ್ಲಿ ಎಂಬಿಎ ಓದುತ್ತಿದ್ದ ವಿದ್ಯಾರ್ಥಿನಿ ಏಮ್ಸ್ ಕಾಲೇಜ್ ನ freshers day ಗೆ ಪ್ರಾಕ್ಟೀಸ್ ಮಾಡುವ ವೇಳೆ ದುರ್ಘಟನೆ ‌ರ್ಯಾಂಪ್ ವಾಕ್ ಪ್ರಾಕ್ಟೀಸ್ ಮಾಡುವ ವೇಳೆ ಸ್ಟೇಜ್ ಮೇಲೆ ಕುಸಿದುಬಿದ್ದ ಶಾಲಿನಿ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ಸಿಬ್ಬಂದಿಗಳು. ತಪಾಸಣೆ ನಡೆಸಿದ ವೈದ್ಯರಿಂದ  ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಮಾಹಿತಿಯನ್ನ ತಿಳಿಸಿದ್ದಾರೆ.

ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮರಣೋತ್ತರ ಪರಿಕ್ಷೆಗಾಗಿ ಸಪ್ತಗಿರಿ ಆಸ್ಪತ್ರೆಗೆ ಮೃತದೇಹವನ್ನ ರವಾನೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos