ಕೈ ವಿರುದ್ಧ ಸದಾನಂದಗೌಡ ಕಿಡಿ

ಕೈ ವಿರುದ್ಧ ಸದಾನಂದಗೌಡ ಕಿಡಿ

ಬೆಂಗಳೂರು, ಜ. 5 : ಭಾರತದಲ್ಲಿ ಮುಸ್ಲಿಂಮರಿಗೆ ಎಲ್ಲ ಸ್ಥಾನಮಾನ , ಗೌರವ ಸಿಗ್ತಿದೆ. ರಾಷ್ಟ್ರಪತಿ, ಜಡ್ಜ್ ಸೇರಿ ಎಲ್ಲ ಸ್ಥಾನವನ್ನೂ ಭಾರತ ನೀಡಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ದೇಶದ ಬಹುಸಂಖ್ಯಾತರು ಸಿಎಎ ಜಾರಿ ಒಪ್ಪಿಕೊಂಡಿದ್ದಾರೆ. ಆದ್ರೆ ಕಾಂಗ್ರೆಸ್ ನವರು ಪಾಕಿಸ್ತಾನದ ಪರ ವಾದ ಮಾಡ್ತಾರೆ. ಕಾಂಗ್ರೆಸ್ ನವರಿಗೆ ಕೇಂದ್ರದ ಆಡಳಿತದಲ್ಲಿ ಲೋಪ ಕಂಡಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸ್ತಿದ್ದಾರೆ. ನಾವು ನಮ್ಮ ನಿಲುವನ್ನು ಹಿಂಪಡೆಯಲ್ಲ. ಜಾರಿ ಮಾಡ್ತೇವೆ ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos