ಮೆಟ್ರೋದಲ್ಲಿ ಇಬ್ಬರು ಯುವತಿಯರು ಹೋಳಿಯ ನೆಪದಲ್ಲಿ ಅಸಭ್ಯ ವರ್ತನೆ

ಮೆಟ್ರೋದಲ್ಲಿ ಇಬ್ಬರು ಯುವತಿಯರು ಹೋಳಿಯ ನೆಪದಲ್ಲಿ ಅಸಭ್ಯ ವರ್ತನೆ

ದೆಹಲಿ: ಇತ್ತೀಚಿನ ದಿನಗಳಲ್ಲಿ ಮೆಟ್ರೋದಲ್ಲಿ ರೀಲ್ಸ್​​ ಮಾಡುವವರ ಹಾವಳಿ ಹೆಚ್ಚಾಗಿದೆ. ಇದೀಗ ಮತ್ತೊಮ್ಮೆ ದೆಹಲಿ ಮೆಟ್ರೋ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಯುವತಿಯರಿಬ್ಬರು ಹೋಳಿ ಹಬ್ಭದ ಪ್ರಯುತ್ನ ಪರಸ್ಪರ ಬಣ್ಣ ಹಚ್ಚಿಕೊಂಡು ಅಸಭ್ಯವಾಗಿದ್ದು ವರ್ತಿಸಿದ್ದಾರೆ.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಇಬ್ಬರು ಯುವತಿಗಳು ಮೆಟ್ರೋದಲ್ಲಿ ಅಸಭ್ಯವಾಗಿದ್ದು ವರ್ತಿಸಿದ್ದಾರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ವಿರುದ್ಧ  ಹಲವು  ಟೀಕೆಗಳು ವ್ಯಕ್ತವಾಗಿದೆ. ಹಲವಾರು ನೆಟ್ಟಿಗರು ಯುವತಿಯರ ಮೇಲೆ ವಿರುದ್ಧ ದೆಹಲಿ ಮೆಟ್ರೋಲ್ ರೈಲು ನಿಗಮ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಅಂಗ್ ಲಗಾ ದೇ ರೆ ಹಾಡಿಗೆ ಯುವತಿಯ ರಿಲೀಸ್ ಮಾಡುತ್ತಾ ಬಣ್ಣ ಹಚ್ಚಿಕೊಳ್ಳುತ್ತಾ ರೋಮ್ಯಾನ್ಸ್ ಮಾಡಿದ್ದಾರೆ. ಕೆಲವು ಈ ಕಡೆ ಗಮನ ಹಾರೈಸದೆ ತಮ್ಮ ಪಡೆದ ತಾವು ಕುಳಿತಿದ್ದಾರೆ. ಇನ್ನು ಕೆಲವರು ಯುವತಿಯನ್ನು ನೋಡಿದರು ಯಾವುದೇ ರಿಯಾಕ್ಷನ್ ಕೊಡದೆ ಸುಮ್ಮನೆ ಕುಳಿತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos