ಬದುಕಿದ್ದೇನೆಂದು ವಿಡೀಯೋ ಬಿಡುಗಡೆ ಮಾಡಿದ ಉಗ್ರ

ಬದುಕಿದ್ದೇನೆಂದು ವಿಡೀಯೋ ಬಿಡುಗಡೆ ಮಾಡಿದ ಉಗ್ರ

ಬಾಗ್ಧಾದ್, ಏ. 30, ನ್ಯೂಸ್ ಎಕ್ಸ್ ಪ್ರೆಸ್: 5 ವರ್ಷದ ನಂತರ ತಾನು ಬದುಕಿದ್ದೇನೆಂದು ಜಗತ್ತಿಗೆ ತಿಳಿಸುವ ಸಲುವಾಗಿ ಇದೇ ಮೊದಲಬಾರಿಗೆ ಮೋಸ್ಟ್ ವಾಂಟೆಡ್ ಭಯೋತ್ಪಾದಕನೊಬ್ಬ ವಿಡಿಯೋ ಬಿಡುಗಡೆ ಮಾಡಿದ್ದಾನೆ.

ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯ ಮುಖಂಡ ಅಬು ಬಕರ್ ಅಲ್ ಬಾಗ್ಧಾದಿ 2014 ರ ನಂತರ ಮೊದಲ ಬಾರಿಗೆ ವಿಡಿಯೋ ಮುಖೇನ ಕಾಣಿಸಿಕೊಂಡಿದ್ದಾನೆ. ಆತ ಮೃತನಾಗಿದ್ದಾನೆ ಎಂದು ತಿಳಿದಿದ್ದವರಿಗೆ ಈ ಮೂಲಕ ಆಘಾತ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos