ನೆದರ್ಲ್ಯಾಂಡ್ನಲ್ಲಿ ಕ್ರಿಸ್ಟ್ ಚರ್ಚ್ ಮಾದರಿಯ ಶೂಟೌಟ್

ನೆದರ್ಲ್ಯಾಂಡ್ನಲ್ಲಿ ಕ್ರಿಸ್ಟ್ ಚರ್ಚ್ ಮಾದರಿಯ ಶೂಟೌಟ್

ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ನೆದರ್​ಲ್ಯಾಂಡ್​ನಲ್ಲಿ ನ್ಯೂಜಿಲೆಂಡ್​ ಮಾದರಿಯ ಮತ್ತೊಂದು ಶೂಟಿಂಗ್​; ಹಲವರಿಗೆ ಗಂಭೀರ ಗಾಯಗಳಾಗಿವೆ. ನೆದರ್​ಲ್ಯಾಂಡ್​ನ ಉಟ್ರೆಶ್​ ಎಂಬ ನಗರದಲ್ಲಿ ಶೂಟಿಂಗ್​ ನಡೆದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ನಡೆದ ಈ ದಾಳಿ ಹೇಗೆ ನಡೆಯಿತು ಮತ್ತು ಅದರ ಹಿಂದಿರುವ ಕಾರಣಗಳೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ನೆದರ್​ಲ್ಯಾಂಡ್​ನ ಉಟ್ರೆಶ್​ ಎಂಬ ನಗರದಲ್ಲಿ ಶೂಟಿಂಗ್​ ನಡೆದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ನಡೆದ ಈ ದಾಳಿ ಹೇಗೆ ನಡೆಯಿತು ಮತ್ತು ಅದರ ಹಿಂದಿರುವ ಕಾರಣಗಳೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆರ್​ಟಿವಿ ಎಂಬ ಸ್ಥಳೀಯ ವಾಹಿನಿಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, ರಸ್ತೆ ರೈಲು ಬಂಡಿಯೊಂದರೊಳಗೆ ಈ ದಾಳಿಯನ್ನು ನಡೆಸಲಾಗಿದೆ. ನಗರದ ಪಶ್ಚಿಮ ಭಾಗದ 24 ಒಕ್ಟೊಬರ್ಪ್ಲೀನ್​ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸ್​ ಇಲಾಖೆಯ ಮಾಹಿತಿ ಪ್ರಕಾರ ಶೂಟರ್​ ತಪ್ಪಿಸಿಕೊಂಡಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಮತ್ತು ವೈದ್ಯಕೀಯ ಚಿಕಿತ್ಸೆಯ ಹೆಲಿಕಾಪ್ಟರ್​ಗಳು ತಲುಪಿವೆ.

ಫ್ರೆಶ್ ನ್ಯೂಸ್

Latest Posts

Featured Videos