ಗುಡುಗು ಸಹಿತ ಭಾರೀ ಮಳೆ

ಗುಡುಗು ಸಹಿತ ಭಾರೀ ಮಳೆ

ಬೆಂಗಳೂರು,ಮೇ. 19 : ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಉತ್ತರದ ಕೆಲ ಜಿಲ್ಲೆಗಳಲ್ಲೂ ಮಳೆ ಸುರಿದಿದೆ. ಒಂದೇ ದಿನ ಭಾಗಮಂಡಲದಲ್ಲಿ
130 ಮಿ.ಮೀ, ಸುಬ್ರಹ್ಮಣ್ಯದಲ್ಲಿ 110 ಮಿ.ಮೀ., ಸುಳ್ಯ, ಹರಪನಹಳ್ಳಿಯಲ್ಲಿ ಯಲಬುರ್ಗಾ, ಶ್ರೀರಂಗಪಟ್ಟಣದಲ್ಲಿ 70 ಮಿ.ಮೀ., ಅಜ್ಜಂಪುರ, ಅರಸಾಳು, ಚನ್ನಪಟ್ಟಣ, ಮಾಣಿಯಲ್ಲಿ60 ಮಿ.ಮೀ., ಮೂಡಬಿದಿರೆ, ಪುತ್ತೂರು, ಮಂಗಳೂರು, ಬೇವೂರು, ಕುಷ್ಟಗಿ, ಮದ್ದೂರು, ಮಳವಳ್ಳಿ, ಮಡಿಕೇರಿ, ಚನ್ನಗಿರಿ, ಬೇಲೂರು, ಕಳಸದಲ್ಲಿ50 ಮಿ.ಮೀ. ಮಳೆ ಸುರಿದಿದೆ.
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿ ಹಿನ್ನಲೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದೆ. ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos