ಸಚಿವ ಶ್ರೀರಾಮುಲುಗೆ ಡಿಸಿಎಂ ಆಗೋ ಆಸೆ ಇದೆಯಂತೆ

ಸಚಿವ ಶ್ರೀರಾಮುಲುಗೆ ಡಿಸಿಎಂ ಆಗೋ ಆಸೆ ಇದೆಯಂತೆ

ದಾವಣಗೆರೆ, ಫೆ. 08: ನನಗೂ ಡಿಸಿಎಂ ಆಗೋ ಆಸೆ ಇದೆ ಅಂತ ಸಚಿವ ಶ್ರೀರಾಮುಲು ಅವರು ಹೇಳಿಕೊಂಡಿದ್ದಾರೆ.

ಅವರು ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ್ದು, ಇದೇ ವೇಳೆ ಅವರು ಮಾತನಾಡುತ್ತ ಸದ್ಯ ನಾನು ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಆಗೋದಿಲ್ಲ, ಇದಲ್ಲದೇ ಸಿಎಂ ಒತ್ತಡದಲ್ಲಿದ್ದು, ಪದೇ ಪದೇ ನಾನು ಅವರಿಗೆ ತೊಂದರೆ ನೀಡುವುದಕ್ಕೆ ಸಾಧ್ಯವಾಗೋದಿಲ್ಲ ಅಂತ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos