ಮಳೆಯಿಂದ ಮನೆ ಸೇರಿದ ಸಾರ್ವಜನಿಕರು

ಮಳೆಯಿಂದ ಮನೆ ಸೇರಿದ ಸಾರ್ವಜನಿಕರು

ಕೊಟ್ಟೂರು: ಲಾಕ್‌ಡೌನ್ ನಡುವೆ ದಿನ ನಿತ್ಯ ಜೀವನದಲ್ಲಿ ಸಾರ್ವಜನಿಕರು ಮಂಗಳವಾರ ಪಟ್ಟಣದಲ್ಲಿ ಮಧ್ಯಮದಿಂದ ಮಳೆ ಆರಂಭವಾಗುತಿದಂತೆಯೇ ಎಲ್ಲಾ ರಸ್ತೆಗಳು ಖಾಲಿ ಖಾಲಿಯಾದ ದೃಶ್ಯ ಕಂಡುಬಂದಿದೆ.
ಕೋವಿಡ್ ಎರಡನೇ ಅಲೆಗೆ ಹದ್ದಿನ ಕಣ್ಣಿನಂತೆ ಕರ್ತವ್ಯ ಮಾಡತ್ತಿದ್ದ ಪೋಲಿಸ್ ಇಲಾಖೆ, ಪ.ಪಂ, ಸಿಬ್ಬಂದಿ ವರ್ಗದವರಿಗೆ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ತಂದಿದೆ. ಸಂಚೆಯವರಿಗೆ ಮಳೆ ಬರುತ್ತಿದ್ದು ರಸ್ತೆಯಲ್ಲಿ ನೀರು ನಿಂತಿರುವುದು ಕಂಡುಬಂತು.

ಫ್ರೆಶ್ ನ್ಯೂಸ್

Latest Posts

Featured Videos