ತಲೆ ನೋವುವಿಗೆ ಮನೆ ಮದ್ದು

ತಲೆ ನೋವುವಿಗೆ ಮನೆ ಮದ್ದು

ಬೆಂಗಳೂರು , ಸೆ. 18 : ತಲೆನೋವು ಸಮಸ್ಯೆಗೆ ಪರಿಹಾರ ನಿಮ್ಮ ಮನೆಮದ್ದು ಬಳಸಬಹುದು. ಅವು ಯಾವವು ಅಂದ್ರೆ, ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಬೆರೆಸಿ ಹಣೆಗೆ ಮಸಾಜ್ ಮಾಡುವುದು. ಬಸಳೆ ಸೊಪ್ಪಿನ ರಸ ಹಣೆಗೆ ಹಚ್ಚಿ ನಿದ್ದೆ ಮಾಡುವುದು. ಪಾಲಾಕ್ ಸೊಪ್ಪಿನ ರಸ & ಕ್ಯಾರೆಟ್ ರಸ ಬೆರೆಸಿ ಕುಡಿಯುವುದು.
ದಿನವೂ 2-3 ಬಾರಿ 2 ಚಮಚ ಶುಂಠಿ ರಸ ಮತ್ತು 2 ಚಮಚ ನಿಂಬೆ ರಸ ಬೆರೆಸಿ ಕುಡಿಯುವುದು.
ಐಸ್ ನೀರಲ್ಲಿ ಅದ್ದಿದ ಟವೆಲ್ನ್ನು ತಲೆಗೆ ಪದೇ ಪದೇ ಹಾಕಿಕೊಳ್ಳುವುದು ಹಾಗೂ ತುಳಸಿ ಎಲೆಯ ರಸ ಶ್ರೀಗಂಧದ ಪುಡಿ ಜೊತೆ ಬೆರೆಸಿ ಹಣೆಗೆ ಹಚ್ಚಿದರೆ ತಲೆ ನೋವು ಉಪಶಮನಾಗುತ್ತ

ಫ್ರೆಶ್ ನ್ಯೂಸ್

Latest Posts

Featured Videos