ಶಾಸಕ ಬಿ.ಸಿ.ಪಾಟೀಲ್ ಮತದಾನ

ಶಾಸಕ ಬಿ.ಸಿ.ಪಾಟೀಲ್ ಮತದಾನ

ಹಾವೇರಿ, . 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಇಂದು ರಾಜ್ಯದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯುತ್ತಿದೆ. ಹಿರೆಕೇರೂರು ಶಾಸಕ ಬಿ.ಸಿ.ಪಾಟೀಲ್ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಹಿರೆಕೆರೂರು ತಾಲೂಕಿನ ಬಾಳಂಬೀಡ ಗ್ರಾಮದ ಮತಗಟೆಗೆ ಪತ್ನಿ ಹಾಗೂ ಮಗಳು ಸೃಷ್ಟಿ ಪಾಟೀಲ್ ಜತೆಗೆ ಆಗಮಿಸಿ, ಬೂತ್ ಸಂಖ್ಯೆ 98 ರಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos