ಬಡವರಿಗೆ ಸ್ಯಾನಿಟೈಸರ್​ಗಳು ಉಚಿತ   

ಬಡವರಿಗೆ ಸ್ಯಾನಿಟೈಸರ್​ಗಳು ಉಚಿತ    

ಏ.6:  ಅದರಲ್ಲೂ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಇರ್ಫಾನ್ ಪಠಾಣ್ ಮತ್ತು ಸಹೋದರ ಯೂಸುಫ್ ಪಠಾಣ್ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಪಠಾಣ್ ಬ್ರದರ್ಸ್ ಲಕ್ಷಗಟ್ಟಲೆ ವೈದ್ಯಕೀಯ ಗಳನ್ನು ಹಾಗೂ ಸ್ಯಾನಿಟೈಸರ್​ಗಳನ್ನು ಬಡವರಿಗೆ ಉಚಿತವಾಗಿ ಹಂಚಿದ್ದರು. ವಿಶ್ವಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು; 69,419 ಮಂದಿ ಸಾವು

ಇಂತಹ ಕಠಿಣ ಸಂದರ್ಭದಲ್ಲಿ ಸರಕಾರಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡಲಿದ್ದೇವೆ. ಮುಂಬರುವ ದಿನಗಳು ಬಹಳ ಮುಖ್ಯವಾಗಿದ್ದು, ಜನಸಾಮಾನ್ಯರು ಮನೆಯಲ್ಲೇ ಉಳಿದು ತಮ್ಮ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಎಂದು ಪಠಾಣ್‌ ಸೋದರರು ಹೇಳಿದ್ದಾರೆ.

ವಿಶ್ವದೆಲ್ಲೆಡೆ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಈ ಮಹಾಮಾರಿಯನ್ನು ತಡೆಗಟ್ಟಲು ಲಾಕ್​ಡೌನ್​ ಆದೇಶ ಹೇರಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರು ಮೂಲಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಈ ನಡುವೆ ಅನೇಕ ಗಣ್ಯರು ಬಡಜನರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಸದ್ಯ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಇವರು ಬಡವರ ಹಸಿವು ನೀಗಿಸಲು, ಭಾನುವಾರ ಬರೋಡಾದಲ್ಲಿನ ನಿರ್ಗತಿಕರಿಗೆ 10 ಸಾವಿರ ಕೆಜಿ ಅಕ್ಕಿ ಮತ್ತು 700 ಕೆಜಿ ಆಲೂಗಡ್ಡೆ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಯುವರಾಜನಿಂದ 50 ಲಕ್ಷ ರೂಪಾಯಿ ದೇಣಿಗೆ

ಅಮೆರಿಕದ ಮೃಗಾಲಯದ ಹುಲಿಗಳಿಗೂ ಅಂಟಿದ ಕೊರೋನಾ ಸೋಂಕು; ಹೆಚ್ಚಿದ ಆತಂಕ!

ಇಲ್ಲಿನ ಹುಲಿಯೊಂದನ್ನು ಪರೀಕ್ಷಿಸಲಾಗಿದ್ದು, ಅದರ ದೇಹದಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಮೃಗಾಲಯದಲ್ಲಿ ಹುಲಿಗಳ ಉಸ್ತುವಾರಿ ಹೊಂದಿದ್ದ ಪಾಲಕನಿಂದ ಈ ಸೋಂಕು ಹುಲಿಗೆ ತಗುಲಿರುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್‌‌ನ ಬ್ರಾಂಕ್ಸ್ ಮೃಗಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos