ರಾಯಚೂರಿನಲ್ಲಿ ಅಕ್ರಮ ಮದ್ಯ ಸೀಜ್

ರಾಯಚೂರಿನಲ್ಲಿ ಅಕ್ರಮ ಮದ್ಯ ಸೀಜ್

ರಾಯಚೂರು, . 22 ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ  ನಾಳೆ ಲೋಕಸಭಾ ಚುನಾವಣೆಗೆ 2ನೇ ಹಂತದ ಚುನಾವಣೆ ನೆಡಯಲಿದ್ದು, ಇಂದು ರಾಯಚೂರು ನಗರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದ್ಗಲ್ ಗ್ರಾಮದಲ್ಲಿನ ಶಿವರಾಜ್ ಎಂಬುವವರ ಹೋಟೆಲ್ ನಲ್ಲಿ ಸಂಗ್ರಹಿಸಿಟ್ಟಿದ್ದ 7,800 ಲೀಟರ್ ಬೀಯರ್, 163 ಲೀಟರ್ ಅಕ್ರಮ ಮದ್ಯ ಸೀಜ್ ಮಾಡಿದ್ದಾರೆ. ಸೀಜ್ ಮಾಡಿರುವ ಮದ್ಯದ ಬೆಲೆ ಸುಮಾರು 99 ಸಾವಿರ 351 ರೂ ಅಂತಾ ಪೊಲೀಸರು ಅಂದಾಜಿಸಿದ್ದಾರೆ. ಇನ್ನು ಆರೋಪಿ ಶಿವರಾಜ್ ನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos