ಪಾಕ್ ಸಚಿವ ಖರೇಷಿಗೂ ಕೊರೊನಾ

ಪಾಕ್ ಸಚಿವ ಖರೇಷಿಗೂ ಕೊರೊನಾ

ಇಸ್ಲಾಮಾಬಾದ್, ಜು.4 : ಪಾಕ್ ವಿದೇಶಾಂಗ ಸಚಿವ ಮಹಿಮದ್ ಖರೇಷಿಗೆ ಕೊರೊನಾ ಸೊಂಕು ತಗುಲಿದೆ. ಅಮೆರಿಕದ ವಿಶೇಷ ಅಧಿಕಾರಿ ಜೊತೆ ಅಫ್ಘಾನಿಸ್ತಾನದ ಶಾಂತಿ ವಿಷಯ ಕುರಿತು ಸಭೆ ವೇಳೆ ತೀವ್ರ ಜ್ವರ ಕಾಣಿಸಿಕೊಂಡಿದೆ. ವೈದ್ಯರು ತಪಾಸಣೆ ನಡೆಸಿ ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಲು ಸೂಚಿಸಿದ್ದಾರೆ. ಗಂಟಲು ದ್ರವದ ಪರೀಕ್ಷೆಯಲ್ಲಿ ಸೊಂಕು ತಗುಲಿರುವುದು ದೃಢಪಟ್ಟಿದೆ. ಪ್ರಧಾನಿ ಇಮ್ರಾನ್ ಖಾನ್ ಜೊತೆ ಸಭೆ,ಸಂಪುಟ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos