ಒವರ್ ಹೆಡ್ ಟ್ಯಾಂಕ್ ಲೋಕಾರ್ಪಣೆ

ಒವರ್ ಹೆಡ್ ಟ್ಯಾಂಕ್ ಲೋಕಾರ್ಪಣೆ

ಹೊಸಕೋಟೆ: ಅಮಾನಿಕೆರೆಯಲ್ಲಿ ಐದು ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ನೀರಿನ ಒವರ್ ಹೆಡ್ ಟ್ಯಾಂಕನ್ನು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಲೋಕಾರ್ಪಣೆ ಮಾಡಿದರು
ಬಯಲುಸೀಮೆ ಪ್ರದೇಶವಾದ ನಮ್ಮ ಭಾಗಕ್ಕೆ ಎತ್ತಿನಹೊಳೆಯಿಂದ ಅನುಕೂಲವಾಗಲಿದೆ ಎಲೆ ಮಲ್ಲಪ್ಪ ಶೆಟ್ಟರು ಕೆರೆಯ ನೀರು ತಾಲೂಕಿನ ಕೆರೆಗಳಿಗೆ ನೀರು ಬರುತ್ತಿದ್ದು ಅಂತರ್ಜಲ ವೃದ್ಧಿಯಾಗಿದೆ ಎಂದು ಸಂಸದ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಬಚ್ಚೇಗೌಡ ತಿಳಿಸಿದರು.
ಸುಮಾರು 45 ಲಕ್ಷ ರೂಪಾಯಿಗಳ ವೈಯಕ್ತಿಕ ವೆಚ್ಚದಲ್ಲಿ ಹೊಸಕೋಟೆ ನಗರಕ್ಕೆ ಶಾಶ್ವತ ನೀರು ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬಿವಿ ಬೈರೇಗೌಡ, ನಗರಸಭೆ ಸದಸ್ಯಕೇಶವಮೂರ್ತಿ, ಹಾಗೂ ನಗರ ಸಭೆಯ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು,

ಫ್ರೆಶ್ ನ್ಯೂಸ್

Latest Posts

Featured Videos