ನಿಖಿಲ್ ಹಾಗೂ ದೇವೇಗೌಡ ಏಕಕಾಲಕ್ಕೆ ನಾಮಿನೇಷನ್

ನಿಖಿಲ್ ಹಾಗೂ ದೇವೇಗೌಡ ಏಕಕಾಲಕ್ಕೆ ನಾಮಿನೇಷನ್

ಬೆಂಗಳೂರು, ಮಾ. 25, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಇಂದು ನಾಮಪತ್ರ  ಸಲ್ಲಿಸಲಿದ್ದಾರೆ. ತಾತ ಮೊಮ್ಮಗ ಇಬ್ಬರೂ ಏಕಕಾಲಕ್ಕೆ ನಾಮಿನೇಷನ್ ಫೈಲ್ ಮಾಡಿರೋದು ವಿಶೇಷ.

ಇಂದು ಮಧ್ಯಾಹ್ನ ಸರಿಯಾಗಿ 2.15ಕ್ಕೆ ಇಬ್ಬರೂ ಉಮೇದುವಾರಿಕೆ ಸಲ್ಲಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos