ಬೆಂಗಳೂರಿಗೆ ಬಂತು ಹೊಸ ಎಲೆಕ್ಟ್ರಿಕ್ ಬೈಕ್

ಬೆಂಗಳೂರಿಗೆ ಬಂತು ಹೊಸ ಎಲೆಕ್ಟ್ರಿಕ್ ಬೈಕ್

ಬೆಂಗಳೂರು,ನ.14:  ಅಲ್ಟ್ರಾವೈಲೆಟ್ ಕಂಪನಿಯೊಂದು ಒಂದು ಬಾರಿ ಚಾರ್ಜ್ ಮಾಡಿದ್ರೆ 140 ಕಿ.ಮೀ ಚಲಿಸುವ ಹಾಗೂ ಆನ್ ರೋಡ್ 3 ಲಕ್ಷ ರೂ ಬೆಲೆಯನ್ನು ಹೊಂದಿರುವಂತಹ, ಎಲೆಕ್ಟ್ರಿಕ್ ಬೈಕ್‍ ಒಂದನ್ನು  ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರಿನ  ಅಲ್ಟ್ರಾವೈಲೆಟ್ ಕಂಪನಿಯು ಈ ಎಲೆಕ್ಟ್ರಿಕ್ ಬೈಕ್ ಗೆ  ಎಫ್777 ಎಂದು ನಾಮಕರಣ ಮಾಡಿದೆ. ಇದು ಸ್ಫೋರ್ಟ್ಸ್ ಬೈಕ್ ಆಗಿದ್ದು, ಏರ್ ಕೂಲ್ಡ್ ಬ್ರಷ್‍ಲೆಸ್ ಡಿಸಿ(ಬಿಎಲ್‍ಡಿಸಿ) ಮೋಟಾರ್ ಹೊಂದಿರುವ ಬೈಕ್ 25 ಕಿಲೋ ವ್ಯಾಟ್ (33.5 ಬಿಎಚ್‍ಪಿ) ಸಾಮರ್ಥ್ಯ 450 ಎನ್‍ಎಂ ಟಾರ್ಕ್.

ಫ್ರೆಶ್ ನ್ಯೂಸ್

Latest Posts

Featured Videos