ನಕ್ಸಲರ್ ಅಟ್ಟಹಾಸ

ನಕ್ಸಲರ್ ಅಟ್ಟಹಾಸ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರು ಮೂರು ಟ್ರಕ್ಗಳಿಗೆ ಬೆಂಕಿ ಹೊತ್ತಿಸಿ ಭಸ್ಮ ಮಾಡಿರುವ ಘಟನೆ ವರದಿಯಾಗಿದೆ. ಗಡ್ಚಿರೋಲಿ ಜಿಲ್ಲೆಯ ಧನೋರಾದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಟ್ರಕ್ಗಳನ್ನು ನಕ್ಸಲರು ಗುರಿ ಮಾಡಿದ್ದಾರೆ. ಸಂಬಂಧ ಮಾವೋವಾದಿಗಳು ಕೆಂಪು ಬ್ಯಾನರ್ನಲ್ಲಿ ಎಚ್ಚರಿಕೆಯ ಸಂದೇಶವನ್ನು ಬರೆದಿಟ್ಟು ಪಾಲಾಯನ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos