ನಾಗರ ಹಾವು ದಾಳಿ : ಬೆಚ್ಚಿಬಿದ್ದ ಸವಾರ

ನಾಗರ ಹಾವು ದಾಳಿ : ಬೆಚ್ಚಿಬಿದ್ದ ಸವಾರ

ಚಿಕ್ಕಬಳ್ಳಾಪುರ, ಡಿ. 10 : ಆ್ಯಕ್ಟಿವಾದಲ್ಲಿ ಪ್ರಯಾಣ ಬೆಳೆಸಿದ್ದ ಸವಾರನ ಮೇಲೆ ನಾಗರ ಹಾವೊಂದು ದಾಳಿ ನಡೆಸಿದೆ.
ಮಹ್ಮದ್ ಎಂಬಾತ ತಮ್ಮ ಆ್ಯಕ್ಟಿವಾ ಚಾಲನೆ ಮಾಡುತ್ತಿದ್ರು. ಆಗ ರಸ್ತೆ ಮೇಲೆ ನಾಗರ ಹಾವನ್ನು ನೋಡದೇ ವಾಹನ ಚಲಾಯಿಸಿದ್ದಾರೆ. ಆಗ ವಾಹನದ ಗಾಲಿಗೆ ನಾಗರ ಹಾವು ಸಿಲುಕಿದೆ.
ವಾಹನ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಉರಗ ತಜ್ಞರ ನೆರವಿನಿಂದ ನಾಗರ ಹಾವನ್ನು ಸೆರೆಹಿಡಿಯಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos