ಮೋದಿ 58 ನೇ ‘ಮನ್‌ ಕಿ ಬಾತ್’ ಆವೃತ್ತಿ

 ಮೋದಿ 58 ನೇ ‘ಮನ್‌ ಕಿ ಬಾತ್’ ಆವೃತ್ತಿ

ನವದೆಹಲಿ, ಅ. 25: ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ತಿಂಗಳ ಜನಪ್ರಿಯ ಕಾರ್ಯಕ್ರಮ “ಮನ್ ಕಿ ಬಾತ್’ ಅ.27ರಂದು ಜರುಗಲಿದೆ. ಪ್ರಧಾನಿ ದೇಶ-ವಿದೇಶದ ಭಾರತೀಯರೊಂದಿಗೆ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.

ದೀಪಾವಳಿಯ ದಿನವಾದ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದು, ಮನ್ ಕಿ ಬಾತ್ ಅವರ 58 ನೇ ಆವೃತ್ತಿಯಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos