ಮತಹಕ್ಕು ಚಲಾಯಿಸಿದ ಮೋದಿ ತಾಯಿ

ಮತಹಕ್ಕು ಚಲಾಯಿಸಿದ ಮೋದಿ ತಾಯಿ

ನವದೆಹಲಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಇಂದು ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ನಡೆಯುತ್ತಿದ್ದು, ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಇಂದು ಮೋದಿ ತಾಯಿ ಹೀರಾಬೆನ್ ಮೋದಿ ಮತದಾನದ ಹಕ್ಕುನ್ನು ಚಲಾಯಿಸಿದ್ದಾರೆ.

ಅಹ್ಮದಾಬಾದ್ ನ ರೈಸಾನ್ ಮತಗಟ್ಟೆಗೆ ಆಗಮಿಸಿದ ಹೀರಾಬೆನ್ ಮೋದಿ ಅವರು ಮತದಾನ ಮಾಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದಾಬಾದ್ ನಲ್ಲಿ ತಾಯಿ ಹೀರಾಬೆನ್ ಮೋದಿ ಆಶೀರ್ವಾದ ಪಡೆದ ಬಳಿಕ ರನಿಪ್ ನ ನಿಶಾನ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos